ಸಾಮಾನ್ಯ ಅಧ್ಯಯನ ಪ್ರಶ್ನೆ 103

ಸತ್ಯ ಶೋಧಕ ಸಮಾಜವು ಆಯೋಜಿಸಿದ್ದು

ಅ) ಬಿಹಾರದ ಆದಿವಾಸಿಗಳ ಉನ್ನತಿಗಾಗಿ ಚಳವಳಿ;

ಆ) ಗುಜರಾತಿನಲ್ಲಿ ದೇವಸ್ಥಾನ ಪ್ರವೇಶ ಚಳವಳಿ.

ಇ) ಮಹಾರಾಷ್ಟ್ರದಲ್ಲಿ ಜಾತಿ ವಿರೋಧಿ ಚಳವಳಿ.

ಈ) ಪಂಜಾಬಿನಲ್ಲಿ ರೈತ ಚಳವಳಿ.